About Us
ಓಂ ಭೈರವಿ ಅಷ್ಟಮಂಗಳ ಜ್ಯೋತಿಷ್ಯ ಮಹಾ ಪೀಠ
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಆರಾಧಕರಾದ ಪಂಡಿತ್ ಶ್ರೀ ಶ್ರೀ ಭೈರವಿ ಮಹಾ ಮೇಲ್ ತಂತ್ರಿ
ಕೋವಿಲ್ ಮಹಾ ತಂತ್ರಿ ಅವರು ತಾಂತ್ರಿಕ ವಿಧಾನ ಪೂಜಾ ಪದ್ದತಿಯನ್ನು ಅವರ ಗುರು ಮುಖೇನ ಸಿದ್ಧಿಸಿಕೊಂಡಿದ್ದಾರೆ. ಈ ವಿದ್ಯೆಯನ್ನು ಲೋಕಕಲ್ಯಾಣಕ್ಕೆ, ಜನರು ಅನುಭವಿಸುವ ಸಮಸ್ಯೆಗಳು, ಗ್ರಹ ದೋಷ, ವಶೀಕರಣ, ಪ್ರೇತಬಾಧೆ, ಪ್ರೇಮ ವೈಫಲ್ಯ, ಸಂತಾನ ವೈಫಲ್ಯ, ಸತಿ-ಪತಿ ವಿರಸಗಳಿಗೆ ಉಪಯೋಗಿಸುವ ಮೂಲಕ ನೂರಾರು ಜನರಿಗೆ ಅವರ ಸಮಸ್ಯೆಗಳಿಂದ ಮುಕ್ತಗೊಳಿಯಿದ್ದಾರೆ.
ಗುರುಗಳ ಮೂಲಕ ಕಲಿಯುವ ಸಂದರ್ಭದಲ್ಲಿ ಕಠೋರ ವ್ರತಾಚರಣೆ, ನಿತ್ಯ ಪೂಜೆ, ಅನುಷ್ಠಾನದಿಂದ ಏಕಾಗ್ರಚಿತ್ತರಾಗಿ ಸಾಧನೆ ಮಾಡಿರುತ್ತಾರೆ. ತಂತ್ರಿಗಳು ದೇವಿ ಉಪಾಸಕರಾಗಿದ್ದು, ಜಗನ್ಮಾತೆಯ ಕೃಪೆಯೆಂದು ಈ ವಿದ್ಯೆಯನ್ನು ಸಾಧಿಸಿರುತ್ತಾರೆ. ಜಾತಕವನ್ನು ನಿಖರವಾಗಿ ವಿಶ್ಲೇಷಿಸುವುದು ಹಾಗೂ ಯಾವುದೇ ಗಂಭೀರವಾದ ಸಮಸ್ಯೆ ಇದ್ದರೂ ಸಹ ಅದಕ್ಕೆ ದೇವರ ಸನ್ನಿಧಿಯಲ್ಲೇ ಸ್ವತಃ ತಾವೇ ಖುದ್ದಾಗಿ ಪೂಜೆಯನ್ನು ಅರ್ಪಿಸಿ ಯಾವುದೇ ಬಾಧೆ, ದೋಷವಿದ್ದರೂ ಅದರಿಂದ ಮುಕ್ತರಾಗಿಸುತ್ತಾರೆ.
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಆರಾಧಕರಾದ ಪಂಡಿತ್ ಶ್ರೀ ಶ್ರೀ ಭೈರವಿ ಮಹಾ ಮೇಲ್ ತಂತ್ರಿ
ಸಂಪರ್ಕಿಸಿ
ಓಂ ಭೈರವಿ ಅಷ್ಟಮಂಗಳ ಜ್ಯೋತಿಷ್ಯ ಮಹಾ ಪೀಠ
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಆರಾಧಕರಾದ ಪಂಡಿತ್ ಶ್ರೀ ಶ್ರೀ ಭೈರವಿ ಮಹಾ ಮೇಲ್ ತಂತ್ರಿ